ಸುಳ್ಳು ಹೇಳಿಕೆ ರೂವಾರಿ ನಳಿನಕುಮಾರ್ ಕಟೀಲ್

ಪ್ರತಿಭಟನಾ ರ್ಯಾಲಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ  ಪ್ರಕರಣ ತಪ್ಪಿಸಲು ಯತ್ನಿಸುವ, ಇಂಥವರೂ ಒಬ್ಬ ಸಂಸದರೇ   ಇದು ಯಾರೆಂದೂ ಇನ್ನೂ ಗೊತ್ತಾಗಿಲ್ವೆ   ಇವರೇ ನಳಿನಕುಮಾರ್ ಕಟೀಲ್  ಈ ಜನ ಹಿಂದಿನಿಂದಲೂ ಸಂಯಮವಿಲ್ಲದ ಉದ್ರೇಕಕಾರಿ ಭಾಷಣ ರೂವಾರಿ   ಸಂಸದ ಆಗುವ ಮೊದಲೇ ಇವರು ಹಲವಾರು ದೂಷಣೆಗೆ ಒಳಗಾಗಿದ್ದರು  ಇವರು ಭಾಷಣದಲ್ಲಿ ಮಾತ್ರವಲ್ಲ   ಸುಳ್ಳು ಹೇಳಿಕೆಯಲ್ಲಿಯೂ ಎತ್ತಿದ ಕೈ   ಎತ್ತಿನ ಹೊಳೆಯೇ ಇದಕ್ಕೆ ನಿದರ್ಶನ  ತಾನು ಬೆಳೆದ  ನೀರು ಕುಡಿದ ಈ ಜಿಲ್ಲೆಗೆ ಬೆಂಕಿ ಹಾಕಬೇಕು ಎಂದರೆ ಎಂತಹ ಮನಸಾಕ್ಷಿಯ ಜನ ಈ ಸಂಸದ

  • ಮುರಾರಿ ಪುತ್ತೂರು