ಯದುವೀರ ಒಡೆಯರ್ ಪತ್ನಿ ತೃಶಿಕಾಗೆ ಗಂಡು ಮಗು ಜನ್ಮ

ಬೆಂಗಳೂರು : ಮೈಸೂರು ಒಡೆಯರ್ ಕುಟುಂಬದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತೃಶಿಕಾ ದೇವಿ ನಿನ್ನೆ ನಗರದ ಕ್ಲೌಡ್‍ನೈನ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಈ ಸುದ್ದಿ ಮೈಸೂರು ಅರಮನೆ ಪ್ರದೇಶದಲ್ಲಿ ಸಂಭ್ರಮದ ವಾತಾವರಣಕ್ಕೆ ಕಾರಣವಾಗಿದೆ.