ಕೊಲೆ ಆರೋಪಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕುಂಬಳೆ : ಡಿವೈಎಫೈ ಕಾರ್ಯಕರ್ತ ಮುರಳಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ಅನಂತಪುರದ ಶರತ್ ರಾಜನನ್ನು ಕುಂಬಳೆ ಪೆÇಲೀಸರು ಬಂಧಿಸಿದ್ದಾರೆ. ವಾಹನಗಳನ್ನು ತಡೆದು ನಿಲ್ಲಿಸಿ ಹಣ ದರೋಡೆ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಪೆÇಲೀಸರು ಈತನನ್ನು ಬಂಧಿಸಿದ್ದಾರೆ.