ಮುಲ್ಲರ್ ಆಸ್ಪತ್ರೆ ಬಣ ಬಣ

ನಗರದ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಯ ಹೊರಾಂಗಣದಲ್ಲಿರುವ ಕಾರು ಪಾರ್ಕಿಂಗ್ ಸ್ಥಳ ಉರಿ ಬಿಸಿಲಿನಲ್ಲಿ ಕೆಂಡದಂತೆ ಸುಡುತ್ತಿದೆ. ನೆಲದ ಕಾಂಕ್ರೀಟ್ ಹಾಸು ಕೂಡ ತಾಪವನ್ನು ಹೆಚ್ಚಿಸುತ್ತಿದೆ. ಇಂತಹ ಪ್ರದೇಶದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಮರಗಳಿದ್ದರೆ ಹಾಗೂ ಪಾರ್ಕಿಂಗ್ ಸ್ಥಳವನ್ನು ವ್ಯವಸ್ಥಿತವಾಗಿಸಿದರೆ ಉರಿಬಿಸಿಲಿನ ಝಳವೂ ಕಡಿಮೆಯಾಗಿ ಇಲ್ಲಿ ತಂಪಾದ ವಾತಾವರಣ ನೆಲೆಸುವುದು.

LEAVE A REPLY