ಪಂಚತೀರ್ಥ ಯಾತ್ರೆಯಲ್ಲಿ ಸಂಸದ ನಳಿನ್ ಚುನಾವಣಾ ರಾಜಕೀಯ

ಬಿಜೆಪಿ ರಥಯಾತ್ರೆಗೆ ಕಾಂಗ್ರೆಸ್ ಸಾಥ್

ಮಂಗಳೂರು : ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಹೆಸರಿನಲ್ಲಿ `ಪಂಚತೀರ್ಥ ಸಪ್ತಕ್ಷೇತ್ರ’ ರಥಯಾತ್ರೆ ಭಾರತೀಯ ಜನತಾ ಪಕ್ಷದ ಕಾರ್ಯಕ್ರಮ ಆಗಿದ್ದರೂ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇದಕ್ಕೆ ಕೈ ಜೋಡಿಸಿರುವುದು ಅಚ್ಚರಿ ಮೂಡಿಸಿದೆ.

ಇದೇ ಡಿ3ರಿಂದ 5ರವರೆಗೆ ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಪಂಚ ತೀರ್ಥ- ಸಪ್ತಕ್ಷೇತ್ರ ಎಂಬ ರಥಯಾತ್ರೆಯನ್ನು ಆಯೋಜಿಸಲಾಗಿದ್ದು, ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಡೀವಿ ಸದಾನಂದ ಗೌಡ ಅವರನ್ನು ಹೊರತು ಪಡಿಸಿ ಬಿಜೆಪಿ ಮುಖಂಡರು ಅಹೋರಾತ್ರಿ ವಾರದ ಹಿಂದಷ್ಟೆ ಇದೇ ಪರಿಸರದ ಎರುಂಬು ಸಂಪರ್ಕ ರಸ್ತೆಯಲ್ಲಿನ ನಿವಾಸಿ ಇಂಜಿನಿಯರೊಬ್ಬರ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಕಳ್ಳರು ಮನೆಯವರು ಎಚ್ಚರಗೊಂಡ ಕಾರಣ ಪರಾರಿಯಾಗಿದ್ದರು. ಕಳವಾದ ಕಾರಿನ ಮಾಲಿಕ ಜೋಷಿಯವರು ಸಾಮಾಜಿಕ ಜಾಲ ತಾಣದಲ್ಲಿ ಕಾರಿನ ಫೊಟೋ ಹಾಕಿ ಸುಳಿವು ಸಿಕ್ಕಿದವರು ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ.