ಸಪ್ಪೆಯಾದ ಪ್ರಧಾನಿಯ ಬಹುನಿರೀಕ್ಷೆಯ ಭಾಷಣ

ಬಹಳ ನಿರೀಕ್ಷೆ ಮೂಡಿಸಿದ್ದ  ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 31ರ ಭಾಷಣ ನವೆಂಬರ್ 8ರ ಬಾಂಬಿನಂತೆ ಸಿಡಿಯದೆ, ಠುಸ್ ಪಟಾಕಿಯಾಗಿದೆ. ನೋಟು ರದ್ಧತಿ ಮೂಲ ಉದ್ದೇಶ ಕಪ್ಪು ಹಣ ನಿಗ್ರಹದ ಸಾಫಲ್ಯದ ಬಗ್ಗೆ ಪ್ರಧಾನಿಯವರು ಉಸಿರೆತ್ತಲೇ ಇಲ್ಲ. ಅದೇ ರೀತಿ ನೋಟು ರದ್ದತಿ ಪರಿಣಾಮ ಸಹಿಸಿಕೊಂಡ ಜನರ ಸಹನೆಯನ್ನು ಕೊಂಡಾಡಿzರು. ಸರದಿಯಲ್ಲಿ ನಿಂತು ಸತ್ತವರ ಬಗ್ಗೆ ಮಾತ್ರ ಚಕಾರ ಎತ್ತಲಿಲ್ಲ. ಪ್ರಧಾನಿಯವರ ಇಬ್ಬಂದಿತನ ಭಾಷಣದ ಉದ್ದಕ್ಕೂ ವ್ಯಕ್ತವಾಯಿತು.

  • ಎಂ ನಿಖಿಲ್ ಶೆಟ್ಟಿ, ಜೋಡುಕಟ್ಟೆ-ಕಾರ್ಕಳ