ಮೋದಿ ನೋಟ್ ಬ್ಯಾನ್ ಹಾಗೂ ಜಯ್ ಶಾ

ಎಲ್ಲರ ಕುತೂಹಲ ಕೆರಳಿಸಿರುವ ನೋಟ್ ಬ್ಯಾನ್ ಆಗಿ ನವೆಂಬರ್ 8ಕ್ಕೆ ಒಂದು ವರ್ಷವಾಗುತ್ತಾ ಬಂದರೂ ಇನ್ನೂ ನೋಟಿನ ಮಹಿಮೆ ಇನ್ನೂ ಸರಿಯಾಗಲೇ ಇಲ್ಲ ಇನ್ನೂ ಆದೇಶಗಳು ಹಾರಿ ಬರುತ್ತಿದೆ ಈಗ ಒಂದು ಪ್ರಶ್ನೆ ಎದ್ದಿದೆ. ಅದೇ ಮೋದಿ ನೋಟ್ ಬ್ಯಾನ್ ಮಾಡಿದ್ದು ಈತನಿಗಾಗಿಯೇ ಎಂದು ಟೀವಿ ಚ್ಯಾನೆಲಿನಲ್ಲಿ ಬಂದಿದೆ ಈತ ಯಾರೆಂದು ಗೊತ್ತಾಯ್ತಾ ಅದೇ ಅಮಿತ್ ಶಾ ಪುತ್ರನಾಗಿಯೇ ಎಂದೂ ವರದಿ ಮಾಡಿದೆ ಈ ನೋಟ್ ಬ್ಯಾನ್ ಮಾಡಿದ ಒಂದು ವರ್ಷದಲ್ಲೇ ನಷ್ಟದಲ್ಲಿದ್ದ ಉದ್ಯಮ 16000 ಪಟ್ಟು ಹೆಚ್ಚಿದೆ ಅಂತೆ ಅದೇ ಅಮಿತ್ ಶಾನ ಪುತ್ರ ಜಯ್ ಶಾನ ಉದ್ಯಮ ಹೇಗಿದೆ ಮೋದಿ ಮೈಂಡ್ ನೋಡಿದ್ರಾ ಇದರಲ್ಲಿ ನಲುಗಿದ್ದು ಜನ ಸಾಮಾನ್ಯವೇ ಸರಿ

  • ಕೃಷ್ಣಾ  ಪುತ್ತೂರು