ಮೋದಿಗೆ ತಾನಾಡಿದ ಮಾತು ಉಳಿಸಿಕೊಂಡಿಲ್ಲ

ನೋಟ್ ಬ್ಯಾನ್ ಮಾಡಿ ಎರಡೂ ತಿಂಗಳೂ ಕಳೆದ್ರೂ ಇನ್ನು ಯಾವ ರೀತಿಯ ಸುಧಾರಣೆಯಾಗಿಲ್ಲ. ಎಟಿಎಂ ಕೆಲವು ಕಡೆ ಇನ್ನೂ ಕ್ಯಾಶ್ ಇಲ್ಲವೆಂದು ಬೋರ್ಡ್ ತೂಗುತ್ತಿದೆ. ಇನ್ನು ಹಲವೆಡೆ ಬ್ಯಾಂಕಿನಲ್ಲಿ ಚಿಲ್ಲರೆಯೇ ಇಲ್ಲ. ಇದರಿಂದಾಗಿ ಜನಸಾಮಾನ್ಯರ ಪಾಡು ಹೇಳಿತೀರದು. ಮೋದಿಯವರು “50 ದಿನ ತಾಳಿಕೊಳ್ಳಿ. ನಂತರ ಸುಧಾರಣೆ ಆಗದಿದ್ರೆ ನೀವು ಕೊಡುವ ಯಾವ ಶಿಕ್ಷೆಗೆ ನಾನು ರೆಡಿ” ಎಂದಿದ್ದರು. ಈಗ ಆಗುವುದೇ ಅದು ಅಲ್ಲವೇ  ಮೋದಿಯವರಿಗೆ ನೀವು ಯಾವ ಶಿಕ್ಷೆ ನೀಡಲು ತಯಾರಾಗಿದ್ದೀರಿ  ಹಾಗೇನೆ 2000 ನೋಟು ಇಟ್ಟಲ್ಲಿ ಹರಿಯುತ್ತಿದೆ. 500 ನೋಟು ಮುದ್ರಣವೇ ಸರಿಯಿಲ್ಲ

  • ಬಿ ಆರ್ ಕೌಶಿಕ್  ಪುತ್ತೂರು