ಬ್ಯಾನರ್ ಹರಿಯುವ ದುಷ್ಟರು

ಕೈಕಂಬ ಮೂಡಬಿದ್ರೆ ನಡುವೆ ಇರುವ ಎಡಪದವು ಸುತ್ತಮುತ್ತಲಿನಲ್ಲಿ ಇತ್ತೀಚೆಗೆ ಕೆಲವು ಸಮಯದಿಂದ ನಿರಾತಂಕವಾಗಿ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಇತರ ವಿಚಾರಗಳ ಬಗ್ಗೆ ಹಾಕುತ್ತಿರುವ ಬ್ಯಾನರುಗಳನ್ನು ಹರಿಯುತ್ತಿದ್ದಾರೆ  ಕಾಂಗ್ರೆಸ್ ಪಕ್ಷದ ಸಾಧನೆ  ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗದ ಮಂದಿ ಈ ಬ್ಯಾನರ್ ಹರಿಯುತ್ತಿದ್ದಾರೆಯೇ  ಶಾಂತಿ ಸೌಹಾರ್ದತೆಗೆ ಹೆಸರಾದ ಎಡಪದವಿನಲ್ಲಿ ಇಂತಹ ಕೀಳುಮಟ್ಟದ ಬ್ಯಾನರ್ ಹರಿಯುವ ಮಂದಿಯೂ ಇದ್ದಾರೆಯೇ

  • ಕೆ ಎಂ ಅಬ್ದುಲ್ ಅಝೀಝ್  ಕುಪ್ಪೆಪದವು