ಫೆ 20 -21ರಂದು ಮಾತಾ ಮಂಗಳೂರಲ್ಲಿ

ಬೆಂಗಳೂರು : ಮಾತಾ ಅಮೃತಾನಂzಮಯಿ ಫೆಬ್ರವರಿ 20 ಮತ್ತು 21ರಂದು ಮಂಗಳೂರು ಭೇಟಿಯಲ್ಲಿತ್ತಾರೆ. ಇವರ ಭೇಟಿ ಸಂದರ್ಭದಲ್ಲಿ ಇಲ್ಲಿ ವಿಶೇಷ ಹೋಮ ಹಾಗೂ ಪೂಜೆಗಳು ನಡೆಯಲಿವೆ. ಸತ್ಸಂಗ, ಭಜನೆ ಮತ್ತು ಧ್ಯಾನ ಆಯೋಜಿಸಲಾಗಿದೆ. ಬೆಳಿಗ್ಗೆ 10.30ರಿಂದ ಭಕ್ತರು ಅಮೃತಾನಂದಮಾಯಿಯ ದರ್ಶನ ಪಡೆಯಲು ಅವಕಾಶವಿರುತ್ತದೆ.

 

LEAVE A REPLY