ವಿವಾಹಿತ ಮಹಿಳೆ ಜೊತೆ ಸಿಕ್ಕಿಬಿದ್ದ ಚಾಲಕಗೆ ಒದೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ಗೆಸ್ಟ್ ಹೌಸಿನಲ್ಲಿ ವಿವಾಹಿತ ಮಹಿಳೆ ಜೊತೆ ಮಜಾ ಉಡಾಯಿಸುತ್ತಿದ್ದ ಕೋಸ್ಟ್ ಗಾರ್ಡಿನ ಚಾಲಕನೊಬ್ಬನನ್ನು ಸ್ಥಳೀಯರು ರೆಡ್ ಹ್ಯಾಂಡಾಗಿ ಹಿಡಿದು ಗೂಸಾ ನೀಡಿದ ಘಟನೆ ವರದಿಯಾಗಿದೆ.

ಕೋಸ್ಟ್ ಗಾರ್ಡಿನಲ್ಲಿ ಚಾಲಕನಾಗಿರುವ ಮೂಲತಃ ಗದಗ ನಿವಾಸಿ, ಮಂಗಳೂರಿನ ಸಹಕಾರಿ ಬ್ಯಾಂಕೊಂದರ ಉದ್ಯೋಗಿಯ ಪತ್ನಿ ಜೊತೆ ಹೊಸಬೆಟ್ಟು ಗೆಸ್ಟ್ ಹೌಸಿನಲ್ಲಿ ಮಜಾ ಉಡಾಯಿಸುತ್ತಿದ್ದದು ಸ್ಥಳೀಯರಿಗೆ ಹೇಗೋ ಗೊತ್ತಾಗಿ ಸ್ಥಳಕ್ಕೆ ಧಾವಿಸಿ ರೆಡ್ ಹ್ಯಾಂಡಾಗಿ ಹಿಡಿದು ಗೂಸಾ ನೀಡಿದ್ದಾರೆ.