ಕ್ರಿಸ್ಮಸ್ ಹಬ್ಬ, ಹೊಸ ವರುಷ ಪ್ರಯುಕ್ತ ವಿಶೇಷ ದರಕಡಿತದ ಫರ್ನಿಚರ್ ಮೇಳ

ಸಾಂದರ್ಭಿಕ ಚಿತ್ರ

ಮಂಗಳೂರು : ವುಡನ್ ಹ್ಯಾಂಡ್ ಕಾರ್ವಡ್ ಫರ್ನಿಚರುಗಳ ವಿಶೇಷ ಪ್ರದರ್ಶನ ಮತ್ತು ಮಾರಾಟವು ಮಂಗಳೂರು ನಗರದ ಪಿವಿಎಸ್ ಸರ್ಕಲ್ ಹತ್ತಿರದ ಮಾನಸ ಟವರಿನಲ್ಲಿರುವ ದಿ ವೈಷ್ಯ ಎಜುಕೇಷನ್ ಸೊಸೈಟಿ ಎಂ ಜಿ ರೋಡ್ ಇಲ್ಲಿ ಆರಂಭಗೊಂಡಿದೆ. ಈ ಪ್ರದರ್ಶನ ಮತ್ತು ಮಾರಾಟವು ಕೇವಲ 7 ದಿನಗಳು ಮಾತ್ರ. ಎಲ್ಲಾ ಮರದ ಫರ್ನಿಚರುಗಳು ಅಭೂತ ಸಹರಾನಪುರ್ (ಯು ಪಿ) ಮೈಸೂರು, ಕುಸೂರಿ ಕಲಾವಿದರಿಂದ ಮಾಡಲ್ಪಟ್ಟದ್ದಾಗಿದೆ. ಅಲ್ಲದೆ ಸೋಫಾ ಸೆಟ್, ಮಹಾರಾಜ, ರೊಯೆಲ್ ಸೋಫಾ, ಕುಶನ್ ದಿವಾನ್, ಫ್ಯಾಮಿಲಿ ಕಾಟ್, ಟೀವಿ ಸ್ಟ್ಯಾಂಡ್, ಡೈನಿಂಗ್ ಸೆಟ್, ಡ್ರೆಸ್ಸಿಂಗ್ ಟೇಬಲ್, ರೂಂ ಡಿವೈಡರ್, ಡ್ರೋಝರ್ ಇನ್ನೂ ಅನೇಕ ವೈವಿಧ್ಯಮಯ ಪೀಠೋಪಕರಣಗಳು. ಬರ್ಮ ಟೀಕ್ ವುಡ್ ಮತ್ತು ಅಸ್ಸಂ ವುಡ್ಡಿನಿಂದ ತಯಾರಾಗಿದೆ. ಇಲ್ಲಿ ಖರೀದಿಸಲಾದ ವಸ್ತುಗಳನ್ನು ಉಚಿತ ಡೆಲಿವರಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.