ಸ್ಕೂಟರಿಗೆ ಬಸ್ ಡಿಕ್ಕಿ : ಮನೆ ಯಜಮಾನ ದಾರುಣ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಸ್ಸೊಂದು ಸ್ಕೂಟರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮನೆ ಯಜಮಾನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪಳ್ಳಿಕ್ಕೆರೆ ನಿವಾಸಿ ತಾಜುದ್ದೀನ್ (48) ಮೃತ ದುರ್ದೈವಿ. ಮೈಲಾಟಿ ಬಟ್ಟತ್ತೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಣ್ಣೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಬಸ್ ಪೆÇಯಿನಾಚಿಯಿಂದ ಪೆರಿಯ ಕಡೆಗೆ ತೆರಳುತಿದ್ದ ಸ್ಕೂಟರ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಬಸ್ ತಾಜುದ್ದೀನ್ ದೇಹದ ಮೇಲೆ ಹರಿದಿದೆ.

LEAVE A REPLY