ಆ್ಯಸಿಡ್ ಸೇವಿಸಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕರ್ಮಂತ್ತೋಡಿ ಬಳಿಯ ಕೊಟ್ಟಂಗುಳಿ ನಿವಾಸಿ ಬಾಲಕೃಷ್ಣನ್ (51) ಎಂಬವರು ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೈದಿದ್ದಾರೆ. ಮನೆಯಲ್ಲಿ ಆ್ಯಸಿಡ್ ಸೇವಿಸಿದ ಇವರನ್ನು ಗಂಟೆಗಳ ಬಳಿಕ ಪತ್ತೆಹಚ್ಚಲಾಗಿದ್ದು, ಆ ಬಳಿಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಆದೂರು ಪೆÇಲೀಸರು ಕೇಸು ದಾಖಲಿಸಿದ್ದಾರೆ.