ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಉಡುಪಿ : ನಗರದ ಹೊರವಲಯದ ಎಂಜಿಎಂ ಕಾಲೇಜು ಬಾಯ್ಸ್ ಹಾಸ್ಟೆಲ್ ಬಳಿ ವಿವಾಹಿತನೊಬ್ಬ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಂಜಿಎಂ ಕಾಲೇಜು ಎದುರಿನ ಡಿಸಿಎಂ ಕಾಲನಿ ನಿವಾಸಿ ದ್ರಾಕ್ಷಾಯಿಣಿ ಪತಿ ಕೊಟ್ರೇಶ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವನು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆತನ ಪತ್ನಿ ದ್ರಾಕ್ಷಾಯಿಣಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY