ಕುಸಿದು ಬಿದ್ದು ಮೃತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ವಾಸುಕಿ ದೇವಳ ಬಳಿಯ ಪಡುಮನೆ ನಿವಾಸಿ ಸೂರಜ್ ಕುಮಾರ್ ಆಚಾರ್ಯ ಎಂಬವರ ತಂದೆ ರಘುರಾಮ ಆಚಾರ್ಯ ಮನೆಯಲ್ಲಿ ಕುಸಿದು ಬಿದ್ದು ಮೃತರಾಗಿದ್ದಾರೆ. ರಘುರಾಮ ಆಚಾರ್ಯ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ದೂರಲಾಗಿದೆ.