ವ್ಯಕ್ತಿ ಕುಸಿದು ಬಿದ್ದು ಮೃತ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೊಳವೆ ಬಾವಿ ಏಜಂಟರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ವೆಳ್ಳಿಕೋತ್ ವೀನಚ್ಚೇರಿ ನಿವಾಸಿ ವಿ ವಿ ರತ್ನಾಕರ್ (47) ಮೃತ ದುರ್ದೈವಿ. ಇವರು ಕೆಲಸದ ಮಧ್ಯೆ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಿಲ್ಲ.