48 ಬಾಟ್ಲಿ ಮದ್ಯ ಸಹಿತ ಒಬ್ಬ ಸೆರೆ

ಸಾಂದರ್ಭಿಕ ಚಿತ್ರ

ಕಾಸರಗೊಡು : 48 ಬಾಟ್ಲಿ ಕರ್ನಾಟಕ ನಿರ್ಮಿತ ಮದ್ಯ ಸಹಿತ ಒಬ್ಬನನ್ನು ಅಬಕಾರಿದಳ ಬಂಧಿಸಿದೆ. ಕಾಟುಕುಕ್ಕೆ ಆರಿಕ್ಕಾಡಿಯ ಬಾಬು ಪೂಜಾರಿ (52) ಸೆರೆಯಾದ ವ್ಯಕ್ತಿ. ಇನ್ನೊಂದು ಘಟನೆಯಲ್ಲಿ ನೀರ್ಚಾಲು ಸಮೀಪದ ಪುದುಕೋಳಿ ಬಸ್ ತಂಗುದಾಣದ ಸಮೀಪದಿಂದ 24 ಪ್ಯಾಕೆಟ್ ಕರ್ನಾಟಕ ನಿರ್ಮಿತ ಮದ್ಯವನ್ನು ಅಬಕಾರಿದಳ ವಶಪಡಿಸಿದೆ.