ಮದ್ಯ ಸಹಿತ ಒಬ್ಬ ಬಂಧನ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಐದೂವರೆ ಲೀಟರ್ ವಿದೇಶ ಮದ್ಯ ಸಹಿತ ಮುಂಡಿತ್ತಡ್ಕದ ನಾರಾಯಣ ಯಾನೆ ಮೋನು(57)ನನ್ನು ಅಬಕಾರಿ ವಿಶೇಷ ದಳ ಬಂಧಿಸಿದೆ.