ಕಬ್ಬಿಣದ ಸರಳಿನೊಂದಿಗೆ ರೈಲ್ವೇ ಹಳಿ ಪರಿಸರದಲ್ಲಿದ್ದವ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಬ್ಬಿಣದ ಸರಳಿನೊಂದಿಗೆ ರೈಲ್ವೇ ಹಳಿ ಪರಿಸರದಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೆÇಲೀಸರು ಸೆರೆ ಹಿಡಿದಿದ್ದಾರೆ.

ತಮಿಳ್ನಾಡು ನಿವಾಸಿ ಶಿವಪ್ಪ ಎಂಬ ಕರುಪ್ಪಯ್ಯ (28) ಸೆರೆಯಾದ ವ್ಯಕ್ತಿ. ಕುಂಬಳೆ ಪೆÇಲೀಸರು ಗಸ್ತು ತಿರುಗಾಡುತ್ತಿರುವಾಗ ಈತನನ್ನು ಸೆರೆಹಿಡಿದಿದ್ದಾರೆ.ಮನೆ ಕಳ್ಳತನ ನಡೆಸಲು ಆಗಮಿಸಿರಬಹುದಾಗಿ ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

LEAVE A REPLY