ಸ್ನೇಹಿತನ ಕೊಲೆಗೈದ ಆರೋಪಿಗೆ ಜಾಮೀನು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸ್ನೇಹಿತನ ಪತ್ನಿಯನ್ನು ಪ್ರೀತಿಸಿ, ಬಳಿಕ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು  ಕೊಲೆಗೈದ ಪ್ರಕರಣದ ಆರೋಪಿ ವಿರೇಶ ಲಮಾಣಿ ಎಂಬಾತನಿಗೆ ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ರೇಖಪ್ಪ ಲಮಾಣಿಯನ್ನು ಕೊಲೆಗೈಯ್ಯಲಾಗಿತ್ತು.