ಹೆತ್ತವರೇ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಿ

ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ಯಾವ ಸಂಸ್ಕಾರಗಳು ತಿಳಿದೇ ಇಲ್ಲ ಮಕ್ಕಳ ಕೈಯಲ್ಲಿ ಮೊಬೈಲ್ ಕೋಣೆಯಲ್ಲಿ ಕಂಪ್ಯೂಟರ್ ಗೇಮ್ಸ್ ಚಾಟ್ಸ್ ವಾಟ್ಸಪ್ ಮೆಸೇಜ್ ಹೀಗೆ ಹಲವು ರೀತಿಯ ತಲೆ ಹಾಳು ಮಾಡುವ ಸಲಕರಣೆಗಳು ಹಾಗೂ ಇಡೀ ದಿನ ಇದರಲ್ಲೇ ಮುಳುಗಿರುವ ಸನ್ನಿವೇಶ ಇದರಿಂದ ಅವರಿಗೆ ಸ್ನಾನ ಊಟ ತಿಂಡಿಯ ಪರಿವೇ ಇಲ್ಲ ಇದು ಅವರ ಜೀವದ ಮೇಲೆ ಅಪಾಯದ ಗಂಟೆಯೇ ಸರಿ. ಹೆತ್ತವರೇ ಇನ್ನಾದ್ರೂ ಗಮನಿಸಿ ಕತ್ತಲೆಯಾದ ನಂತರ ಭಜನೆ ಮಾಡುವುದನ್ನು ಕಲಿಸಿ ಉತ್ತಮ ಕಥೆ ಓದಿಸಿ ಸಂಬಂಧಿಕರ ಮನೆಗೆ ಕಳಿಸಿ ಉತ್ತಮ ಸಂಸ್ಕಾರ ಕಲಿಸಿ ಇಲ್ಲಾಂದ್ರೆ ಅಪಾಯ ತಪ್ಪಿದ್ದಲ್ಲ

  • ಬಿ ಕೌಶಿಕ್  ಪುತ್ತೂರು

LEAVE A REPLY