ಸುಳ್ಯ ಸನಿಹ ಲಾರಿ ಪಲ್ಟಿ, ಚಾಲಕ ಪಾರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಸುಳ್ಯ : ಟೈಲ್ಸ್ ಹೇರಿಕೊಂಡು ಸುಳ್ಯದ ಮೂಲಕ ಮಡಿಕೇರಿ ಕಡೆಗೆ ಹೋಗುತ್ತಿದ್ದ ಲಾರಿಯೊಂದು ಚಾಲಕನ ಹತೋಟಿ ತಪ್ಪಿ ಬೈತಡ್ಕ ಬಳಿ ರಸ್ತೆಗೆ ಮಗುಚಿಬಿದ್ದು ಚಾಲಕ-ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಬಿದ್ದ ರಭಸಕ್ಕೆ ಲಾರಿಯ ಮುಂಭಾಗ ನಜ್ಜು-ಗುಜ್ಜಾಗಿದೆ.