33 ಪ್ಯಾಕೆಟ್ ಮದ್ಯದೊಂದಿಗೆ ಪ್ರಯಾಣಿಕ ಸೆರೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : 33 ಪ್ಯಾಕೆಟ್ ಮದ್ಯದೊಂದಿಗೆ ಬಸ್ ಪ್ರಯಾಣಿಕನೊಬ್ಬನನ್ನು ಕುಂಬಳೆ ಅಬಕಾರಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಕರ್ನಾಟಕ ಹಾವೇರಿ ನಿವಾಸಿ ಲಿಂಗಪ್ಪ  31 ಬಂಧಿತ ಆರೋಪಿ. ಕುಂಜತ್ತೂರಿನಲ್ಲಿ ವಾಹನ ತಪಾಸಣೆ ಮಧ್ಯೆ ಈತನನ್ನು ಸೆರೆ ಹಿಡಿಯಲಾಗಿದೆ.