ಭಾರತ ಪ್ರವಾಸದಲ್ಲಿ ಎಚ್ಚರವಿರಲಿ : ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್ : ಅಪರಾಧ ಮತ್ತು ಭಯೋತ್ಪಾದನೆ ಹಿನ್ನೆಲೆಯಲ್ಲಿ ಭಾರತಕ್ಕೆ ಪ್ರವಾಸ ಮಾಡುವ ಅಮೆರಿಕನ್ನರು ಅತಿಯಾದ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಅಮೆರಿಕ ರಾಜ್ಯ ಇಲಾಖೆ ಹೇಳಿದೆ. ಬೌದ್ಧರ ಪ್ರಾಬಲ್ಯದ ಲಡಖ್ ಹೊರತುಪಡಿಸಿ ಜಮ್ಮು-ಕಾಶ್ಮೀರ ಪ್ರವಾಸ ಕೈಬಿಡಬೇಕು ಎಂದು ಇಲಾಖೆ ಅಮೆರಿಕನ್ನರಿಗೆ ಎಚ್ಚರಿಸಿದೆ.

LEAVE A REPLY