ಸರಕಾರದ ಗಮನ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಗಳತ್ತವಿರಲಿ

ಸಾಂದರ್ಭಿಕ ಚಿತ್ರ

ಶಿಕ್ಷಣವೇ ಮುಖ್ಯವಾಗಿರುವ ಇಂದಿನ ದಿನಗಳಲ್ಲಿ ಒಂದು ಗ್ರಾಮಕ್ಕೊಂದು ಒಂದು ಸರಕಾರಿ ವಿದ್ಯಾಸಂಸ್ಥೆ ಇದ್ದರೂ ಹಲವು ಶಾಲೆಗಳಲ್ಲಿ ವಿಷಯಗಳನ್ನು ಬೋಧಿಸಲು ಶಿಕ್ಷಕರು ಇಲ್ಲದಿರುವುದರಿಂದ ಮಕ್ಕಳಿಗೆ ಸಮಾಧಾನಕರ ಶಿಕ್ಷಣ ದೊರೆಯದೆ ಇರುವುದು ಬೇಸರದ ಸಂಗತಿ. ಬಡಮಕ್ಕಳಿಗೆ ಬಿಸಿಯೂಟ  ಉಚಿತ ಸೈಕಲ್ ಮುಂತಾದ ಸೌಲಭ್ಯವನ್ನು ಸರಕಾರ ಒದಗಿಸಿದರೂ ಶಿಕ್ಷಣ ನೀಡುವ ಗುರುಗಳಿರದಿದ್ದರೆ ಏನು ಪ್ರಯೋಜನ   ಆದ್ದರಿಂದ ಸರಕಾರದ ಗಮನ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳತ್ತವಿರಲಿ

  • ಟಿ ಲತಾ ಕೊಣಾಜೆ  ಮಂಗಳೂರು