ಮುಲ್ಕಿ ಮೂಡಬಿದ್ರೆ ಕ್ಷೇತ್ರ ಬಿಲ್ಲವರಿಗೆ ಟಿಕೆಟ್ ನೀಡಲಿ

ಮುಲ್ಕಿ ಮೂಡಬಿದ್ರೆಯಲ್ಲಿ ಕಳೆದ ನಾಲ್ಕು ಅವಧಿಗೆ ಶಾಸಕರಾಗಿ ಅಭಯಚಂದ್ರ ಆಯ್ಕೆಯಾಗಿ ಇದೀಗ ಮರುಸ್ಪರ್ಧಿಸಲು ಆಸಕ್ತಿ ಇಲ್ಲ ಎಂಬುದಾಗಿ ಹೇಳಿದ್ದು ಎಲ್ಲರಿಗೂ ತಿಳಿದ ವಿಚಾರ ಆದರೆ ಈ ಬಗ್ಗೆ ಸ್ವಯಂಘೋಷಿತ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್ ಪರಿಗಣಿಸದೆ ಈ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರೆನಿಸಿದ  ಬಿಲ್ಲವ  ಸಮಾಜದ ಯೋಗ್ಯ ಅಭ್ಯರ್ಥಿಯೊಬ್ಬರಿಗೆ ಸೀಟು ನೀಡಿದ್ದಲ್ಲಿ ಇಲ್ಲಿ ಈ ಹಿಂದಿನಿಂತೆ ಕಾಂಗ್ರೆಸ್ ತನ್ನ ಗೆಲುವು ಕಾಣುವುದು ನಿಶ್ಚಿತ ಅದರಲ್ಲೂ ಮುಖ್ಯವಾಗಿ ಇದೇ ಕ್ಷೇತ್ರ ವ್ಯಾಪ್ತಿಯಲ್ಲಿರುವ ವ್ಯಕ್ತಿಯ ಆಯ್ಕೆ ಉತ್ತಮ ಈ ಬಗ್ಗೆ ಹೈಕಮಾಂಡ್ ಗಮನಹರಿಸಲಿ

  • ಶಂಕರ್ ಕೋಟ್ಯಾನ್
    ಗುತ್ತಗಾಡು ಕಿನ್ನಿಗೋಳಿ