ಬ್ಯಾಂಕಿನ ಮೇಲೆ ಕಣ್ಣಿಡಿ !

ಸಾಂದರ್ಭಿಕ ಚಿತ್ರ

ಬ್ಯಾಂಕಿಗೆ ಹಣ ಬಂದ ನಂತರ ಅದು ಸಾಮಾನ್ಯ ಜನರಿಗೆ ಸಿಗದೇ ಎಲ್ಲ ಕಾಳಧನಿಕರ ಮನೆಯಲ್ಲಿ ಶೇಖರಣೆಯಾಗುತ್ತಿರುವ ಕಥೆ ಕೇಳಿದ್ದೀರಲ್ಲ. ಈ ನಿಗೂಢ ರಹಸ್ಯವನ್ನು ಇಲ್ಲಿಯವರೆಗೆ ಭೇದಿಸಲು ಯಾಕೆ ಸಾಧ್ಯವಾಗಲಿಲ್ಲವೇಕೆ  ಇದರಲ್ಲಿ ಬ್ಯಾಂಕ್ ಕ್ಯಾಶಿಯರ್  ಮೆನೇಜರ್‍ಗಳ ಪಾತ್ರ ಇದೆ  ಆದ ಕಾರಣ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಲಯದವರು ಎಲ್ಲ ಬ್ಯಾಂಕಿನ ಮೇಲೆ ಮೆನೇಜರ್ ಮತ್ತು ಕ್ಯಾಶಿಯರ್ ಮೇಲೆ ಕಣ್ಣಿಡಲಿ.

  • ಮುರಾರಿ ಪುತ್ತೂರು