ಕಾಪು-ಶಿರ್ವ-ಪಡುಬಿದ್ರಿ ಠಾಣೆಗಳ ಆರೋಪಿಗಳ ಪೆರೇಡ್…

ಕಾಪು-ಶಿರ್ವ-ಪಡುಬಿದ್ರಿ ಠಾಣೆಗಳ ಆರೋಪಿಗಳ ಪೆರೇಡ್ ಕಾಪು ವೃತ್ತ ನಿರೀಕ್ಷಕರ ಕಚೇರಿ ವಠಾರದಲ್ಲಿ ಹೆಚ್ಚುವರಿ ಪೊಲೀಸ್ ನಿರೀಕ್ಷಕ ವಿಷ್ಣುವರ್ದನ್ ನಿರ್ದೇಶನದಲ್ಲಿ ನಡೆಯಿತು. ಸುಮಾರು 88 ಮಂದಿ ಆರೋಪಿಗಳು ಪಾಲ್ಗೊಂಡಿದ್ದು, ಅವರ ವಿಳಾಸ ಸಹಿತ ಭಾವಚಿತ್ರ ಪಡೆದು  ಅಪರಾಧ ನಡೆಸದಂತೆ ಎಚ್ಚರಿಕೆ ನೀಡಿ ಬಿಡಲಾಯಿತು