ಕಾಪು ಪುರಸಭಾ ಕಟ್ಟಡದಲ್ಲಿ ನೂತನ ನಗರ ಯೋಜನಾ…

ಕಾಪು ಪುರಸಭಾ ಕಟ್ಟಡದಲ್ಲಿ ನೂತನ ನಗರ ಯೋಜನಾ ಪ್ರಾಥಿಕಾರ ಕಚೇರಿಯನ್ನು ಕಾಪು ಶಾಸಕ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು. ಈ ಸಂದರ್ಭ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಮನೋಹರ ಶೆಟ್ಟಿ, ನವೀನಚಂದ್ರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಗುಲಾಂ ಮಹಮ್ಮದ್, ವೈ ದೀಪಕಕುಮಾರ್, ಸೌಮ್ಯ ಸಂಜೀವ, ಹರೀಶ್ ನಾಯಕ್, ನಾಗೇಶ್, ಅಶೋಕ್ ಕೊಡವೂರು, ಉಸ್ಮಾನ್, ಹಮೀದ್ ಮೊದಲಾದವರಿದ್ದರು.