ಕಣಿಪುರ ಕ್ಷೇತ್ರ ಕಳವಿಗೆ ಯತ್ನ : ಆರೋಪಿಯ ಬೆರಳಚ್ಚು ಪತ್ತೆ

ದ್ವಾರಪಾಲಕ ಪ್ರತಿಮೆಗಳ ಕವಚಗಳನ್ನು ತೆಗೆದಿಟ್ಟಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಿಂದ ಕಳವಿಗೆ ಯತ್ನಿಸಿದ ಆರೋಪಿಯದ್ದೆಂದು ಶಂಕಿಸಲಾಗುತ್ತಿರುವ ಬೆರಳಚ್ಚು ಪತ್ತೆಯಾಗಿದೆ.

ಕ್ಷೇತ್ರದ ಮುಂದೆ ಜಮಾಯಿಸಿದ ಜನರು ಮೆಟ್ಟಲು

ಇದರ ಆಧಾರದಲ್ಲಿ ಆರೋಪಿಯ ಮಾಹಿತಿ ಸಂಗ್ರಹಿಸಲು ಪೆÇಲೀಸರು ಕ್ರಮ ಕೈಗೊಂಡಿದ್ದಾರೆ. ಕ್ಷೇತ್ರದೊಳಗೆ ಒಬ್ಬನೇ ನುಗ್ಗಿರುವುದಾಗಿ ಶಂಕಿಸಲಾಗಿದೆ. ಆದರೆ ಈತನ ಜೊತೆ ಇನ್ನೂ ಕೆಲವರು ಭಾಗಿಯಾಗಿರಬಹುದಾಗಿಯೂ ಪೆÇಲೀಸರು ಶಂಕಿಸುತಿದ್ದಾರೆ. ಕುಂಬಳೆ ಪೆÇಲೀಸರು ತನಿಖೆ ತೀವ್ರಗೊಳಿಸಿದ್ದಾರೆ.