ಮೋದಿ ಬಯಸಿದ ಭಾರತ ಇದೇ ಏನು

ಒಂದು ಕಡೆ ಬಿಜೆಪಿ ಸಂಸದರು ಜಿಲ್ಲೆಗೆ ಬೆಂಕಿ ಹಚ್ಚುವ ಮಾತನ್ನು ಆಡುತ್ತಿದ್ದಾರೆ  ಇನ್ನೊಂದು ಕಡೆ ಕರ್ತವ್ಯದಲ್ಲಿರುವ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಬಿಜೆಪಿ ಸಂಸದರೇ ಮಾಡಿದ್ದಾರೆ ನಮ್ಮ ಬಿಜೆಪಿ ಸಂಸದರುಗಳಿಗೆ ಏನಾಗಿದೆ   ಪ್ರಧಾನಿ ನರೇಂದ್ರ ಮೋದಿಯವರು ಬಯಸಿದ ಭಾರತ ಇದೇ ಏನು  ಇವರಿಗೆ ಮತ ಹಾಕಿದ್ದು ಇದಕ್ಕೇನು

  • ರಘು ಉರ್ವ ಮಂಗಳೂರು