ಇದು ಮೋದಿಗೆ ಗೊತ್ತೇ ಇಲ್ಲವಾ

ಇನ್ಸೂರೆನ್ಸ್ ಹಾಗೂ ಟ್ಯಾಕ್ಸ್ ಹೆಚ್ಚಾಯಿತು ಎಂದು ರಿಕ್ಷಾದವರ ಪ್ರತಿಭಟನೆ ನಡೆಯಿತು. ಇದಕ್ಕೆ ಬಿಜೆಪಿ ಮುಖಂಡರೊಬ್ಬರ ಪ್ರತಿಭಟನೆ ಭಾಷಣವಿತ್ತು. ಬಿಜೆಪಿ ಮುಖಂಡರೇ, ತಮ್ಮ ಸರಕಾರ ಕೇಂದ್ರದಲ್ಲಿ ಇದ್ದರೂ ಮೋದಿಗೆ ಈ ಟ್ಯಾಕ್ಸ್ ಹಾಗೂ ಇನ್ಸೂರೆನ್ಸ್ ಏರಿಸಿದ್ದು ಗೊತ್ತೇ ಇಲ್ವಂತೆ. ಹಾಗಾದರೆ ಪ್ರಧಾನಮಂತ್ರಿ ಆದವರಿಗೆ ಈಗ ಎಲ್ಲಿ ಆನಲೈನ್ ಸೌಲಭ್ಯವಿದ್ದರೂ ಗೊತ್ತೇ ಇಲ್ವಂತೆ. ಇದು ಸತ್ಯವಾ  ಎಲ್ಲವನ್ನೂ ಗಮನಿಸುವ ಮೋದಿಗೆ ಇದು ತಿಳಿದಿಲ್ಲವಾ  ಇಲ್ಲಿ ಮೂರ್ಖರು ಯಾರು

  • ಮುರಾರಿ ಪುತ್ತೂರು