ಮಕ್ಕಳನ್ನು ಟೀವಿಯಲ್ಲಿ ದುಡಿಸುವುದು ಸರಿಯೆ

ಈಗ ಕನ್ನಡ ಟಿವಿ ಚ್ಯಾನೆಲ್ಲಿನಲ್ಲಿ ಮಕ್ಕಳ ಭೂತದ ಧಾರಾವಾಹಿಯೇ ತುಂಬಿ ಹೋಗಿದೆಯಲ್ಲ ಇದು ಮಕ್ಕಳ ಮನಸ್ಸಿಗೆ ಬಹಳ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ. ಮಕ್ಕಳನ್ನು ಹೀಗೆ ತಲೆ ಬುಡವಿಲ್ಲದ ಧಾರಾವಾಹಿಗಳಲ್ಲಿ ದುಡಿಸುವುದು ಕಾರ್ಮಿಕರ ಕಾಯಿದೆಗೆ ಅನ್ವಯವಾಗುವುದು ಅಲ್ಲವೆ ಯೋಚಿಸಿ ಬೇಕೆ ಇಂತಹ ಅಸಹ್ಯಕರ ಧಾರಾವಾಹಿಗಳು

  • ಬಿ ಕೌಶಿಕ್  ಪುತ್ತೂರು