ಕರಾಳ ದಿನವೋ ಸಂಭ್ರಮ ದಿನವೋ

ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿ ವರ್ಷವಾಗಿದೆ ಆದರೆ ಜನರು ಸಮಸ್ಯೆ ಎದುರಿಸುತ್ತಲೇ ಇದ್ದಾರೆ ನರೇಂದ್ರ ಮೋದಿ 500 ಹಾಗೂ 1000 ಮುಖಬೆಲೆ ನೋಟ್ ರದ್ದುಗೊಳಿಸಿದರು ಆದರೆ ಕಪ್ಪು ಹಣ ಹೊಂದಿರುವ ಭ್ರಷ್ಟಾಚಾರ ಕುಳಗಳನ್ನು ಬಯಲಿಗೆ ಎಳೆಯುವ ಉದ್ದೇಶದಿಂದ ಮೋದಿ ನೋಟ್ ಬ್ಯಾನ್ ಮಾಡಿದರು ಅಂದಿನಿಂದ ಇಲ್ಲಿಯತನಕ ಕೆಲಸ ಕಾರ್ಯ ಬಿಟ್ಟು ದಿನವೆಲ್ಲ ಬ್ಯಾಂಕ್ ಎಟಿಎಂ ಎದುರು ಮುಂದೆ ನಿಲ್ಲುತ್ತಿರೋದು ಬಡಜನರೇ ಹೊರತು ಯಾವ ರಾಜಕಾರಣಿಗಳು ಇಲ್ಲ ಯಾವ ಶ್ರೀಮಂತರೂ ಇಲ್ಲ ನೋಟ್ ರದ್ಧತಿ ಉದ್ದೇಶ ಚೆನ್ನಾಗಿತ್ತು. ಆದರೆ ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಬೇಕಿತ್ತು ಎಂಬುದು ಜನರ ಅಭಿಪ್ರಾಯ. ಆದಕಾರಣ ಇದು ಕರಾಳ ದಿನವೋ  ಸಂಭ್ರಮ ದಿನವೋ ಜನರ ಗೊಂದಲಗಳಿಗೆ ಕೇಂದ್ರ ಸರಕಾರ ಉತ್ತರಿಸಲಿ

  • ಕೆ ರಾಘವ  ದೇವಾಢಿಗ ಫಲಿಮಾರು