ಪ0ಚಾಯತ್ ನಿದ್ರಿಸುತ್ತಿದೆಯೇ

ಹಳೆಯಂಗಡಿ ಬಸ್‍ಸ್ಟ್ಯಾಂಡ್ ಹಿಂದುಗಡೆ ಗಲೀಜು ನೀರು ನಿಂತು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದ  ಈ ಗಲೀಜು ನೀರು ನಿಂತ ಬಳಿಯಲ್ಲಿಯೇ ಗೂಡಂಗಡಿ ಇಟ್ಟು ವ್ಯಾಪಾರ ಮಾಡುವವರ ಪಾಡು ಹೇಳತೀರದಂತಾಗಿದೆ  ಈ ಸೊಳ್ಳೆ ಉತ್ಪತ್ತಿ ಕೇಂದ್ರದಿಂದ ಬಸ್ ಸ್ಟ್ಯಾಂಡಿನಲ್ಲಿ ಬಸ್ ಕಾಯುವ ಪ್ರಯಾಣಿಕರಿಗೆ ಡ್ರೈನೇಜ್ ನೀರಿನ ಕೆಟ್ಟ ವಾಸನೆಯಿಂದ ತಡೆಯಲು ಸಾಧ್ಯವಿಲ್ಲ  ಅತ್ತ ಸಂಜೆ ಆಗುತ್ತಿದ್ದಂತೆ ವಿಪರೀತ ಸೊಳ್ಳೆ ಕಾಟ ಡ್ರೈನೇಜ್ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಎಲ್ಲಾ ಅವಾಂತರಕ್ಕೆ ಕಾರಣ  ಸುಮಾರು ಸಮಯದಿಂದ ಚರಂಡಿ ನೀರಿನ ಅವ್ಯವಸ್ಥೆ ಇದ್ದು ಪಂಚಾಯತ್ ಯಾಕೋ ನಿದ್ರಿಸುತ್ತಿದೆ

  • ಅಶೋಕ್ ಕೋಟ್ಯಾನ್  ಹಳೆಯಂಗಡಿ