ಕ್ರ್ರಿಕೆಟ್ ಮಾತ್ರ ಆಟವೇ

ಈಗ ಎಲ್ಲಿ ನೋಡಿದ್ರೂ ಸಣ್ಣ ಮಕ್ಕಳಿಂದ ಹಿಡಿದು ಮುದುಕರ ಬಾಯಲ್ಲಿ ಕ್ರಿಕೆಟ್  ಕ್ರಿಕೆಟ್ ಆದರೆ ಇಲ್ಲಿ ಒಂದು ಸಂದೇಹ  ಕ್ರಿಕೆಟ್’ ಮಾತ್ರ ಆಟವೇ, ಬೇರೆ ಯಾವ ಆಟ ಇಲ್ಲವೇ  ವಾಲಿಬಾಲ್, ಫುಟ್ಬಾಲ್, ಹಾಕಿ ಲಗೋರಿ, ಕಬ್ಬಡ್ಡಿ ಹೀಗೆ ಇನ್ನಿತರ ವ್ಯಾಯಾಮದ ಆಟಗಳು ಅಲ್ಲಿ ಇಲ್ಲಿ ಮಾತ್ರ ಕಾಣ ಸಿಗುತ್ತವೆ. ಶಾಲೆಗಳಲ್ಲಿ ಕ್ರಿಕೆಟ್ ಬಿಟ್ಟು ಬೇರೆ ಆಟದ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು. ಶಾಲೆಗಳಲ್ಲಿ ಬೇರೆ ಆಟದ ಬಗ್ಗೆ ಕಡ್ಡಾಯ ಆದೇಶ ಹೊರಡಿಸಬೇಕು. ಆಗ ಮಾತ್ರ ಇಂದಿನ ಪೀಳಿಗೆಗೆ `ಕ್ರಿಕೆಟ್’ ಬಿಟ್ಟು ಇತರ ಆಟದ ಪರಿಚಯವಾದೀತು. ಇಲ್ಲದಿದ್ರೆ ಈ ಆಟಗಳು ಮಾಯ

  • ಟಿ ಶಂಕರ ಪೋಕಳೆ  ಪುತ್ತೂರು