ತನ್ನನ್ನು `ಕತ್ತೆ’ ಎಂದು ಕರೆದುಕೊಂಡ ಆಸಾರಾಂ

ಜೋಧ್‍ಪುರ : ವರದಿಗಾರನೊಬ್ಬ ತನ್ನನ್ನು ನಕಲಿ ಸಾಧು ಎಂದು ಹೇಳಿರುವುದನ್ನು ಕೇಳಿ ಆಕ್ರೋಶಗೊಂಡ ಅಖಿಲ ಭಾರತೀಯ ಅಖಾರಾ ಪರಿಷತ್‍ನ ಮುಖ್ಯಸ್ಥ  ಆಸಾರಾಂ, “ನಾನೊಬ್ಬ ಕತ್ತೆ” ಎಂದು ಜರೆದುಕೊಂಡರು. 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಅಸರಾಂ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.