ಅಯ್ಯೋ ಸೆಖೆ

ಇದೇನು ಆಗುತ್ತದೆ ಭೂಮಿಯಲ್ಲಿ. ಭೂಮಿಯೇ ಬಾಯಿ ಬಿಡುವಂತಹ ಸೆಖೆ, ಕೆಂಡಾಮಂಡಲ ಬಿಸಿಲು  ಬೆಳಿಗ್ಗೆಯಿಂದ ಸಂಜೆಯವರೆಗೂ ಉರಿ. ಇದೇನು ಹೀಗೆ  ಅಂದರೆ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ 40ರಿಂದ 49ರವರೆಗೆ ಏರುತ್ತಿದೆ  ಹಲವಡೆ ಕುಡಿಯಲು ನೀರಿಲ್ಲ  ಕೆರೆ  ಹಳ್ಳ ಬಾವಿಗಳಲ್ಲಿ ನೀರಿಲ್ಲ. ಕರಂಟಿಲ್ಲ  ಮಳೆ ಇಲ್ಲ
ಆದರೆ ಇದಕ್ಕೆಲ್ಲ ಕಾರಣ ನಾವೇ  ಇದ್ದ ಮರ ಕಡಿದು ಗದ್ದೆಗಳನ್ನು ಬಿಲ್ಡಿಂಗ್ ಮಾಡಿ  ಇದ್ದ ಕೆರೆಗಳನ್ನು  ಬಾವಿಗಳನ್ನು ಮುಚ್ಚಿ ಮಣ್ಣು ಹಾಕಿದ ಹೆಚ್ಚು ಕ್ರಯಕ್ಕೆ ಮಾರಿದ್ದು. ಪ್ರಕೃತಿನಾಶ ಮಾಡಿ ಮೆರೆದ ಫಲ ಇಂದು ಉಣ್ಣುತ್ತಿದ್ದೇವೆ

  • ಬಿ ಭರತ್ ಪುತ್ತೂರು