ನೇಪಾಳಕ್ಕೆ ಚೀನಾದಿಂದ ಅಂತರ್ಜಾಲ ಸಂಪರ್ಕ

ಕಾಠ್ಮಂಡು : ನೇಪಾಳವು ಇಂದಿನಿಂದ ಚೀನಾದಿಂದ ಅಂತರ್ಜಾಲ ಸೇವೆ  ಪಡೆಯಲಿದ್ದು ಇದರೊಂದಿಗೆ ಈ ಸೇವೆಗಾಗಿ ಕೇವಲ ಭಾರತವನ್ನೇ ಅವಲಂಬಿಸುವ ಅಗತ್ಯ ಇನ್ನು ಅದಕ್ಕಿಲ್ಲವಾಗಿದೆ. ಜನವರಿ 12ರಂದು ಚೀನಾದಿಂದ ಅಂರ್ತಜಾಲ ಸೇವೆಯನ್ನು ಪಡೆಯಲು ಎಲ್ಲಾ ಕೆಲಸ ಕಾರ್ಯಗಳೂ ಪೂರ್ಣವಾಗಿದೆ ಎಂದು ನೇಪಾಳ ಟೆಲಿಕಾಂ ಹೇಳಿದೆ.

 

LEAVE A REPLY