ಬೈದಿತಿ ವಿಗ್ರಹಕ್ಕೆ ಅಪಮಾನ ಸಹಿಸಲ್ಲ

ನಾನಾ ದುಷ್ಟಶಕ್ತಿಗಳು ಹಿಂದೂ ಸಮಾಜದ ಮೇಲೆ ಸವಾರಿ ಮಾಡಲು ಹೊರಟಂತಿದೆ. ಇದನ್ನು ಎದುರಿಸಲು ನಾವು ಜಾತಿ ಧರ್ಮವನ್ನು ಬಿಟ್ಟು ಏಕೈಕ ಅಖಂಡ ಹಿಂದೂಗಳೆಂದು ತೋರಿಸೋಣ ಬೇರೆ ಧರ್ಮದಲ್ಲಿ ಏನಾದರೂ ಧರ್ಮದ ಬಗ್ಗೆ ಘಟನೆ ನಡೆದರೆ ಇಡೀ ಸಮಾಜವೇ ಎದ್ದು ನಿಲ್ಲುವುದು ನೋಡಿದ್ದೀರಾ ಅಲ್ಲವೇ ಹಾಗೇನೇ ನಮ್ಮಲ್ಲಿ ನಮ್ಮ ಧರ್ಮದ ಬಗ್ಗೆ ಅವಮಾನ ನಡೆದರೆ ಸಮಸ್ತ ಹಿಂದೂಗಳು ಎದ್ದು ನಿಲ್ಲಬೇಕು ಇದಕ್ಕೆ ಒಂದು ಉದಾಹರಣೆ ಕಾರಣಿಕ ಪುರುಷರಾದ ಬೈದಿತಿ ವಿಗ್ರಹದ ಎದೆ ಮೇಲೆ ಕೈ ಹಾಕುವ ತನ್ನ ವಿಕೃತ ಮನಸ್ಸನ್ನು ಮೊಬೈಲಿಗೆ ಕಳಿಸಿದ್ದು ಅಕ್ಷಮ್ಯ ಅವಮಾನವಲ್ಲವೇ ಇನ್ನಾದ್ರೂ ಹಿಂದೂಗಳೇ ಎದ್ದೇಳಿ

  • ರಘುರಾಜ್  ಪುತ್ತೂರು