`ಇಂದು ಸರ್ಕಾರ್’ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಪುಣೆ : ತಮ್ಮ ಮುಂಬರುವ ಬಹುಚರ್ಚಿತ ಹಾಗೂ ವಿವಾದಾಸ್ಪದ ಚಿತ್ರ `ಇಂದು ಸರ್ಕಾರ್’ ಇದರ ಪ್ರಮೋಶನ್ ಕಾರ್ಯಕ್ರಮವನ್ನು ರಾಷ್ಟ್ರಪ್ರಶಸ್ತಿ ವಿಜೇತ  ಚಿತ್ರ ನಿರ್ಮಾತೃ ಮಧುರ್ ಭಂಡಾರ್ಕಾರ್ ಅವರು ಕಾಂಗ್ರೆಸ್ ಕಾರ್ಯಕರ್ತರ ಬೆದರಿಕೆಯ ಹಿನ್ನೆಲೆಯಲ್ಲಿ ರದ್ದುಪಡಿಸಿದ್ದಾರೆ.