ಪತಿಯ ಶೀಲ ಶಂಕಿಸಿ ಇರಿದು ಕೊಲೆಗೈದ ಪತಿ

ಸಾಂದರ್ಭಿಕ ಚಿತ್ರ

ಬೆಂಗಳೂರು : ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಪತಿ ಆಕೆಯನ್ನು ಇರಿದು ಕೊಲೆಗೈದ ಘಟನೆ ಇಲ್ಲಿನ ಕುಮಾರಸ್ವಾಮಿ ಬಡಾವಣೆಯಲ್ಲಿ ನಿನ್ನೆ ನಡೆದಿದೆ. ಆರು ವರ್ಷದ ಹಿಂದೆ ಆರೋಪಿ ಮಾರಪ್ಪ ಅಲಿಯಾಸ್ ವಿಜಯ ಎಂಬವ ಹೇಮಾವತಿಯನ್ನು (35) ವಿವಾಹವಾಗಿದ್ದ. ವಿವಾಹದ ಕೆಲವು ಸಮಯದ ಬಳಿಕ ಇವರಿಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಮಧ್ಯೆ ಮಾರಪ್ಪ ಮತ್ತೊಂದು ಮದುವೆಯಾಗಿದ್ದು, ಆಕೆಯೊಂದಿಗೆ ಜಿಗಣಿಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.

LEAVE A REPLY