ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಹೇಗೆ ಸಾಧ್ಯ

ಈಗೀಗ ಶಾಲಾ ವಾತಾವರಣವು ಶಿಕ್ಷಕರ ಪಾಲಿಗೆ ಒಂಥರಾ ಧರ್ಮ ಸಂಕಟವುಂಟು ಮಾಡುತ್ತಿದೆ ಮಕ್ಕಳಲ್ಲಿ ಶಿಸ್ತು ಮೂಡಿಸಲು ಹೊಡೆಯುವುದಿರಲಿ ದುರುಗುಟ್ಟಿಕೊಂಡು ನೋಡಿದರೂ ತಪ್ಪು ಹೀಗಿರುವಾಗ ಹೇಗೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಸಾಧ್ಯ ಗುರುವೆಂದರೆ ಬ್ರಹ್ಮ ವಿಷ್ಣುವಿಗೆ ಹೋಲಿಸಿರುವ ನಮ್ಮ ಸಂಸ್ಕøತಿ ಇಂದು ಮರೆಯಾಗುತ್ತಿದೆ ಮಕ್ಕಳಿಗೆ ಬೈದರೂ ತಪ್ಪು ಎಂದು ಕೆಲ ಪೋಷಕರು ವಾದಕ್ಕಿಳಿದರೆ ಮತ್ತೆ ಕೆಲವರು ಎಲ್ಲ ಸಮಸ್ಯೆಗಳಿಗೂ ಗುರುಗಳನ್ನೇ ಕಾರಣರಾಗಿಸುತ್ತಿರುವವರು ಇಂಥ ಸನ್ನಿವೇಶದಲ್ಲಿ ಶಿಕ್ಷಕರು ಏನು ಮಾಡಬೇಕು ಶಿಸ್ತಿಗಾಗಿ ದಂಡಿಸಿದರೆ ಅವರ ಪಾಡಿಗೆ ಬಿಟ್ಟರೆ ಶಿಸ್ತು ಕಲಿಸಿಲ್ಲವೆಂಬ ಟೀಕೆ ಹೀಗಾದರೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದು ಹೇಗೆ ಸ್ವಾಮಿ

  • ಎಂ ಛಾಯಪತಿ  ಕುಂದಾಪುರ

LEAVE A REPLY