ಶಿವನಿಗೆ ನಾಲಗೆ ಅರ್ಪಿಸಿದ ಗೃಹಿಣಿ

ಕೊರ್ಬಾ : ಶಿವ ದೇಗುಲದಲ್ಲಿ ಗೃಹಿಣಿಯೊಬ್ಬರು ತನ್ನ ನಾಲಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿದ್ದಾಳೆ. ಛತ್ತೀಸಗಢ ಜಿಲ್ಲೆಯ ಕೊರ್ಬಾ ನನೇರಾ ಗ್ರಾಮದ ಸೀಮಾ ಬಾೈ ಗೌಂಡ್ (28) ಎಂಬಾಕೆ ನಾಲಗೆ ಅರ್ಪಿಸಿದವಳು ಎಂದು ಪೊಲೀಸರು ತಿಳಿಸಿದ್ದಾರೆ. ನಾಲಗೆ ಕತ್ತರಿಸಿಕೊಂಡು ರಕ್ತ ಸುರಿಸಿಕೊಂಡಿದ್ದ ಈಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY