ಜುಲೈ ಒಂದರಿಂದ ರಾಜ್ಯ ಹೋಟೆಲುಗಳು ದುಬಾರಿ

ಬೆಂಗಳೂರು : ಜುಲೈ ಒಂದರಿಂದ ಜಿಎಸ್‍ಟಿ ಜಾರಿಗೊಂಡ ಬಳಿಕ ಹವಾನಿಯಂತ್ರಿತ ಕರ್ನಾಟಕದ ರೆಸ್ಟೋರೆಂಟುಗಳಲ್ಲಿ ಗ್ರಾಹಕರ ಆಹಾರ ಸೇವನೆ ಬೆಲೆ ಮೂರು ಪಟ್ಟು ಹಾಗೂ ಹವಾನಿಯಂತ್ರಣರಹಿತ ರೆಸ್ಟೋರೆಂಟುಗಳಲ್ಲಿ ದುಪ್ಪಟ್ಟು ಆಗಲಿದೆ.

ಇದೇ ವೇಳೆ ಪಂಚತಾರಾ ಹೋಟೆಲುಗಳ ಹೊರತಾಗಿ ಶೇ 18 ತೆರಿಗೆ ಪಾವತಿಸಬೇಕಿರುವ ಹೋಟೆಲುಗಳಲ್ಲಿ ತಂಗುವುದು ದುಬಾರಿಯಾಗಲಿದೆ.