ಹೊನ್ನಾವರದ ಅಯ್ಯಪ್ಪ ವೃತಧಾರಿ ಕೇರಳದಲ್ಲಿ ರೈಲು ಬಡಿದು ಮೃತ

ಸಾಂದರ್ಭಿಕ ಚಿತ್ರ

ಕಾಸರಗೋಡು : ಹೊನ್ನಾವರದಿಂದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತ ಸೋಮವಾರ ಸಂಜೆ ಪೆÇಸೋಟು ರೈಲು ಹಳಿಯಲ್ಲಿ ಮೃತಪಟ್ಟಿದ್ದಾರೆ.ಹಳದಿಪುರದಲ್ಲಿ ಆಟೋ ಚಾಲಕರಾಗಿರುವ ಅಣ್ಣಪ್ಪ ಶಿವಪ್ಪ ಗೌಡ (28) ಮೃತಪಟ್ಟವರು. ಇವರು 14 ಮಂದಿಯ ಜೊತೆ ಟೆಂಪೋ ಟ್ರಾವೆಲ್ಲರಿನಲ್ಲಿ ಶಬರಿಮಲೆಗೆ ಪ್ರಯಾಣಿಸುತ್ತಿದ್ದು, ಸೋಮವಾರ ಸಂಜೆ ಪೆÇಸೋಟುಗೆ ತಲುಪಿದ್ದರು. ಈ ವೇಳೆ ಬಹಿರ್ದೆಸೆಗಾಗಿ ರೈಲು ಹಳಿ ಬಳಿ ತೆರಳಿದ್ದು, ಈ ಸಮಯದಲ್ಲಿ ಮಂಗಳೂರಿನಿಂದ ಬರುವ ರೈಲು ಬಡಿದು ಅಣ್ಣಪ್ಪ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.

 

LEAVE A REPLY