ಹಳೆಯಂಗಡಿ ಪಂಚಾಯತನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ…

ಹಳೆಯಂಗಡಿ ಪಂಚಾಯತನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾವಲಂಬಿಯಾಗಿ ಬದುಕಲು ವಿವಿಧ ಯೋಜನೆಳ ಚೆಕ್ ವಿತರಣೆಯನ್ನು ಕೆ ಅಭಯಚಂದ್ರ ನೆರವೇರಿಸಿದರು. ಈ ವೇಳೆ  ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯ ವಸಂತ್ ಬೆರ್ನಾಡ್, ಶಶೀಂದ್ರ ಸಾಲ್ಯಾನ್, ಬಿ ಎಂ ಆಸೀಫ್, ಮಯ್ಯದ್ಧಿ, ಸಾಹುಲ್, ಮಹಮ್ಮದ್ ಸಫ್ವಾನ್ ಉಪಸ್ಥಿತರಿದ್ದರು.