ಮಂಗಳೂರಿನಲ್ಲಿ ಎಲ್ಲೆಲ್ಲೂ ಜಿಎಸ್ಟಿ

ಮಂಗಳೂರಿನಲ್ಲಿ ಯಾವ ಹೋಟೆಲಿಗೆ ಹೋಗಿ ಅಂಗಡಿಗೆ ಹೋಗಿ ಮಾಲಿಗೆ ಹೋಗಿ ಎಲ್ಲೆಲ್ಲೂ ಜಿಎಸ್ಟಿ ಹೆಸರಿನಲ್ಲಿ ಮೂರು ನಾಮ ಹಾಕುತ್ತಿದ್ದಾರೆ ಸಣ್ಣ ಪುಟ್ಟ ಹೋಟೆಲಿನವರೂ ಕೂಡಾ ಜಿಎಸ್ಟಿ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ ವಾಣಿಜ್ಯ ತೆರಿಗೆ ಅಬಕಾರಿ ಸುಂಕ ಇಲಾಖೆ ಮತ್ತಿತರ ತೆರಿಗೆ ಇಲಾಖೆಗೆ ಇದು ತಿಳಿದಿದೆಯೇ ಎಲ್ಲದಕ್ಕೂ ಜಿಎಸ್ಟಿ ಹೆಸರಲ್ಲಿ ಸುಲಿಗೆ ಮಾಡಿದರೆ ಬಡವರು ಬದುಕುವುದು ಹೇಗೆ ಸ್ವಾಮಿ ಇನ್ನೂ ಮಂಗಳೂರಿಗೆ ಬಂದರೆ ಖಾಲಿ ಹೊಟ್ಟೆಯಲ್ಲೇ ಕಾಲ ಕಳೆಯಬೇಕಾಗುವುದು ಖಂಡಿತ ತೆರಿಗೆ ಇಲಾಖೆ ಇನ್ನಾದ್ರೂ ಎಚ್ಚೆತ್ತುಗೊಳ್ಳಲಿ

  • ಸುಧಾಮ  ಪುತ್ತೂರು