ಗೌರಿ ಹಂತಕರ ಬಂಧಿಸುವಲ್ಲಿ ಸರ್ಕಾರ ವಿಫಲ : ವೇದಿಕೆ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಸೆರೆ ಹಿಡಿಯುವಲ್ಲಿ ಸರ್ಕಾರ ಸೋತಿದೆ ಎಂದು ಆರೋಪಿಸಿ ಗೌರಿ ಹತ್ಯಾ ವಿರೋಧಿ ವೇದಿಕೆ ಕಾರ್ಯಕರ್ತರು ನಿನ್ನೆ ನಗರದ ಆನಂದ ರಾವ್ ಸರ್ಕಲಿನಲ್ಲಿ ಪ್ರತಿಭಟನೆ ನಡೆಸಿದರು. “ಈ ಸೋಲಿಗೆ ಸೀಎಂ ವೈಫಲ್ಯವೇ ಕಾರಣ. ಈ ಸರ್ಕಾರದಿಂದ ಗೌರಿ ಮತ್ತು ಕಲಬುರ್ಗಿ ಹತ್ಯೆ ನಡೆಸಿರುವ ಹಂತಕರ ಪತ್ತೆ ಹಚ್ಚುವ ಕಾರ್ಯದಲ್ಲಿ ಏನೇನೂ ಸಾಧಿಸಿಲ್ಲ” ಎಂದು ಕಾರ್ಯಕರ್ತರು ದೂರಿದರು.

 

LEAVE A REPLY